Sweekar - Puttūr
Sweekar
★ 4.5 / 5 (24 reviews)
Description
Last update: 17.01.2026 from: Pradeep
Images
Feedback
★ 4.5 / 5 from 24 reviews
Sweekar Meenin Oota, Small canteen serving boiled rice, curry, one vegetable and an array of fried fish. Their majjige is very refreshing. A good place for foodies
ಮನೆ ಊಟ ಬೇಕೆಂದವರು ಇಲ್ಲಿ ಬಂದು ಸವಿಯಬಹುದು... ಸೋಮವಾರದಿಂದ ಶನಿವಾರ ಮಧ್ಯಾಹ್ನದ ಬಿಸಿ ಬಿಸಿ ಊಟ ಹಾಗೂ 5ರಿಂದ 6 ಬಗೆಯ ವಿವಿಧ ರುಚಿ ಹಾಗೂ ಶುಚಿಯಾದ ತವಾ ಫ್ರೈ ಮೀನು ಲಭ್ಯ... 12.30ರಿಂದ 3 ಘಂಟೆಯವರೆಗೆ ಬಂದವರಿಗೆ ಬಹು ಬೇಗನೆ ಸರ್ವಿಸ್... ನಾನು ಇಲ್ಲಿಯ ಪರ್ಮನೆಂಟ್ ಗಿರಾಕಿ, ಸ್ವಲ್ಪ ಪಾರ್ಕಿಂಗ್ ಸಮಸ್ಯೆ ಬಿಟ್ಟರೆ ಬೇರೆ ಏನು ಇಲ್ಲ... ಆದರಿಂದ ಟ್ರಾಯ್ ಮಾಡದವರು ಒಮ್ಮೆ ಟ್ರಾಯ್ ಮಾಡಿ, ನೀವು ಬಹಳ ಇಷ್ಟ ಪಡುತ್ತಿರ
FAQ
At 458, you'll find the station Kabakaputtur, from which you also have access to the public transportation.
More information
QR-Code for the menu

